Search Header Logo

10th SS Quizz - 8. ನಟರಾಜ್ & ಭಾಗ್ವತ್ ಕಾಳಾವರ Fill in the blanks

Authored by Nataraja B

Social Studies

10th Grade

10th SS  Quizz - 8. ನಟರಾಜ್  & ಭಾಗ್ವತ್  ಕಾಳಾವರ Fill in the blanks
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

FILL IN THE BLANKS QUESTION

1 min • 1 pt

1976ರಲ್ಲಿ ಅಸ್ಪøಶ್ಯತೆ ಅಪರಾಧಗಳ ಕಾಯ್ದೆಯನ್ನು ಹೇಗೆ ತಿದ್ದುಪಡಿ ಮಾಡಲಾಗಿದೆ? 

(a)  

2.

FILL IN THE BLANKS QUESTION

1 min • 1 pt

ಸಂವಿಧಾನದ 17ನೇ ವಿಧಿ ಅತ್ಯಂತ ಮಹತ್ವದ್ದಾಗಿದೆ. ಏಕೆ? 

(a)  

3.

FILL IN THE BLANKS QUESTION

1 min • 1 pt

ಇತ್ತೀಚಿಗೆ ಭಾರತದಲ್ಲಿ ಅಸ್ಪೃಶ್ಯತಾ ಆಚರಣೆ ಏಕೆ ಕಡಿಮೆಯಾಗುತ್ತಿದೆ?   

(a)  

4.

FILL IN THE BLANKS QUESTION

1 min • 1 pt

ಶಾಲೆಯಲ್ಲಿ ಉಪನ್ಯಾಸ ಮಾಡುವುದು ಮತ್ತು  ವಾಹನ  ರಿಪೇರಿ ಮಾಡುವುದು ಈ ದುಡಿಮೆಗೆ ಉದಾಹರಣೆಗಳು

(a)  

5.

FILL IN THE BLANKS QUESTION

1 min • 1 pt

ಕಲಾಕಾರನೊಬ್ಬನು ಆತ್ಮ ಸಂತೋಷಕ್ಕಾಗಿ ಚಿತ್ರವೊಂದನ್ನು ಬಿಡಿಸುವ ಕಾರ್ಯದಲ್ಲಿ ತೊಡಗಿರುವುದು ಈ ದುಡಿಮೆಗೆ ಉದಾಹರಣೆ -     

(a)  

6.

FILL IN THE BLANKS QUESTION

1 min • 1 pt

ಕೇಂದ್ರ ಸರಕಾರ ಸಮಾನ  ವೇತನ  ಕಾಯ್ದೆಯನ್ನು ಜಾರಿಗೆ ತಂದ ವರ್ಷ

(a)  

7.

FILL IN THE BLANKS QUESTION

1 min • 1 pt

ಇತ್ತೀಚಿಗೆ ದುಡಿಮೆಯ ತಾರತಮ್ಯ ಕಡಿಮೆಯಾಗಲು ಕಾರಣ       

(a)  

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?