Search Header Logo

10ನೇ ತರಗತಿಯ ಸೇತು ಬಂಧ ಪರೀಕ್ಷೆ (ದ್ವಿತೀಯ ಭಾಷೆ ಕನ್ನಡ)

Authored by Veeresh math

Education

10th Grade

Used 5+ times

10ನೇ ತರಗತಿಯ ಸೇತು ಬಂಧ ಪರೀಕ್ಷೆ  (ದ್ವಿತೀಯ ಭಾಷೆ ಕನ್ನಡ)
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

21 questions

Show all answers

1.

MULTIPLE CHOICE QUESTION

45 sec • 1 pt

ಇದು ವಿಜಾತಿ ಸಂಯುಕ್ತಾಕ್ಷರಕ್ಕೆ ಉದಾಹರಣೆಯಾಗಿದೆ

ಅಕ್ಕ

ಗುಡ್ಡ

ತ್ಯಾಗ

ಕತ್ತೆ

2.

MULTIPLE CHOICE QUESTION

1 min • 1 pt

"ಹರಿವ ಹೊಳೆಯ ಳು ಳು ಳು ಚಂದ

ಅಲೆಯ ನೊರೆಯ ರು ರು ರು ಚಂದ

ಗಾಳಿ ಸ್ಸುಂಯ್ಞ ಹಾಯಿ ಚಂದ......" ಈ ಪದ್ಯದ ಸಾಲುಗಳನ್ನು ಬರೆದವರು

ಟಿ.ಯಲ್ಲಪ್ಪ

ಎಲ್.ಹನುಮಂತಯ್ಯ

ದ.ರಾ.ಬೇಂದ್ರೆ

ವೈದೇಹಿ

3.

MULTIPLE CHOICE QUESTION

1 min • 1 pt

'ಏಳು ಚಿನ್ನ,...........ಅಣ್ಣ, ಮೂಡಲವು ತೆರೆಯ ಕಣ್ಣ' ಈ ಪದ್ಯದ ಸಾಲಿನಲ್ಲಿ ಬಿಟ್ಟು ಹೋದ ಪದ ಬರೆಯಿರಿ

ಬೆಳಗಾಯ್ತು

ಕತ್ತಲಾಯ್ತು

ಮುಳುಗಿತು

ಹೊಳೆಯಿತು

4.

MULTIPLE CHOICE QUESTION

1 min • 1 pt

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಮ್ಬುದೆ? ಕಡೆಗೀಲು ಬಂಡಿಗಾಧಾರ......" ಈ ವಚನವನ್ನು ರಚಿಸಿದವರು

ಬಸವಣ್ಣ

ಅಕ್ಕಮಹಾದೇವಿ

ಸೊನ್ನಲಿಗೆಯ ಸಿದ್ಧರಾಮ

ಜೇಡರ ದಾಸಿಮಯ್ಯ

5.

MULTIPLE CHOICE QUESTION

1 min • 1 pt

'ಪರಿಸರ ಸಂರಕ್ಷಣೆಯ' ಮಹತ್ವವನ್ನು ಸಾರುವ ಧ್ಯೇಯ ವಾಕ್ಯ

ಕಾಡು ಬೆಳೆಸಿ ನಾಡು ಉಳಿಸಿ

ಮನೆಯೇ ಮೊದಲ ಪಾಠಶಾಲೆ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ

ಸ್ತ್ರೀ ದೇವತಾ ಶಕ್ತಿ

6.

MULTIPLE CHOICE QUESTION

1 min • 1 pt

'ದಿನಕರ' ಎಂದರೆ ........

ಸೂರ್ಯ

ಚಂದ್ರ

ದೀಪ

ಆಕಾಶ

7.

MULTIPLE CHOICE QUESTION

1 min • 1 pt

'ಮ್ಯಾಲೆ' ಪದದ ಗ್ರಾಂಥಿಕ ರೂಪ ......

ಮೇಲಿನ

ಮೇಲೆ

ಮ್ಯಾಗ

ಮೇಗ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?