
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ
Authored by Basavaraj Goud M Goud
Biology
8th - 10th Grade
Used 1K+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
21 questions
Show all answers
1.
MULTIPLE CHOICE QUESTION
30 sec • 1 pt
ಭಾರತದಲ್ಲಿ ಗಂಗಾ ಕಾರ್ಯಯೋಜನೆ ಅಥವಾ ಗಂಗಾ ಕಲ್ಯಾಣ ಯೋಜನೆ ಜಾರಿಗೆ ಬಂದ ವರ್ಷ
1985
1947
1990
2005
2.
MULTIPLE CHOICE QUESTION
30 sec • 1 pt
ಕೊಲಿಫಾರ್ಮ್ ಎಂಬ ಬ್ಯಾಕ್ಟೀರಿಯಾ ಮಾನವನ ದೇಹದ ಈ ಭಾಗದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ
ಕಣ್ಣು
ಹೃದಯ
ಸಣ್ಣ ಕರುಳು
ಮೆದುಳು
3.
MULTIPLE CHOICE QUESTION
30 sec • 1 pt
ಪರಿಸರವನ್ನು ರಕ್ಷಿಸುವ ವಿಧಾನಗಳಲ್ಲಿ ಇದು ಇರುವುದಿಲ್ಲ
ಮರುಬಳಕೆ
ಮಿತ ಬಳಕೆ
ಮರು ಉದ್ದೇಶ
ಮರುಭೂಮಿಕರಣ
4.
MULTIPLE CHOICE QUESTION
30 sec • 1 pt
ನಿಮಗೆ ಅಗತ್ಯವಿಲ್ಲದ ವಸ್ತುಗಳನ್ನು ಜನರು ಕೊಡಲು ಬಂದಾಗ ನೀವು ಬೇಡ ಎಂದು ಹೇಳುವುದು ಈ ಅಂಶವಾಗಿದೆ
ನಿರಾಕರಣೆ
ಮರುಬಳಕೆ
ಮರು ಉದ್ದೇಶ
ಮರುಚಕ್ರೀಕರಣ
5.
MULTIPLE CHOICE QUESTION
30 sec • 1 pt
ನಮಗೆ ಅಗತ್ಯವಿರುವ ವಸ್ತುಗಳನ್ನು ಬಳಸಬೇಕು ಆದರೆ ಅದನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು ಇದಕ್ಕೆ ಸೂಕ್ತವಾದ ಪದ
ಮರು ಉದ್ದೇಶ
ಮರುಬಳಕೆ
ಮಿತ ಬಳಕೆ
ನಿರಾಕರಣೆ
6.
MULTIPLE CHOICE QUESTION
30 sec • 1 pt
ಪರಿಸರ ಸಂರಕ್ಷಣೆಗಾಗಿ ನಾವು ಬಳಸಿದ ವಸ್ತುಗಳನ್ನು ಮತ್ತೆ ಮತ್ತೆ ಬಳಸುವ ವಿಧಾನ
ನಿರಾಕರಣೆ
ಮರುಬಳಕೆ
ಮಿತ ಬಳಕೆ
ಮರು ಉದ್ದೇಶ
7.
MULTIPLE CHOICE QUESTION
30 sec • 1 pt
ಒಂದು ಬಾರಿ ಬಳಸಿದ ವಸ್ತುವನ್ನು ಅದರ ಮೂಲ ಉದ್ದೇಶಕ್ಕಾಗಿ ಬಳಸದೆ ಬೇರೆ ಕೆಲಸಕ್ಕಾಗಿ ಬೆಳೆಸುವುದನ್ನು
ಮಿತ ಬಳಕೆ
ಮರುಬಳಕೆ
ಮರು ಉದ್ದೇಶ
ಮರುಚಕ್ರೀಕರಣ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?