
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ-ರಚನೆ:ಖಲೀಲ್
Authored by Ibrahim Khaleel
Science
10th Grade
Used 30+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
30 questions
Show all answers
1.
MULTIPLE CHOICE QUESTION
30 sec • 1 pt
..... ಬ್ಯಾಕ್ಟೀರಿಯಾಗಳ ಉಪಸ್ಥಿತಿ(ಇರುವಿಕೆ) ಯು ಗಂಗಾ ನದಿಯ ನೀರು ಅತಿ ತೀವ್ರ ಮಟ್ಟದಲ್ಲಿ ಮಲಿನ ಆಗಿರುವುದನ್ನು ಸೂಚಿಸುತ್ತದೆ
ಸಯನೋ ಬ್ಯಾಕ್ಟೀರಿಯಾಗಳು
ಅಮೋನೀಕರಣ ಬ್ಯಾಕ್ಟೀರಿಯಾಗಳು
ಕೋಲಿಫೋರ್ಮ್ ಬ್ಯಾಕ್ಟೀರಿಯಾಗಳು
ಡಿನೈಟ್ರೀಕರಣ ಬ್ಯಾಕ್ಟೀರಿಯಾಗಳು
2.
MULTIPLE CHOICE QUESTION
30 sec • 1 pt
ಕೇಜ್ರಿ ಮರಗಳ ಸಂರಕ್ಷಣೆಗೆ ಬೇಕಾಗಿ ಹೋರಾಟ ಮಾಡಿದ ವ್ಯಕ್ತಿ..
ಎ. ಕೆ ಬ್ಯಾನರ್ಜಿ
ಅಮೃತಾ ದೇವಿ ಬಿಷ್ಣೋಯಿ
ಮೇಧಾ ಪಾಟ್ಕರ್
ಸುಂದರ್ ಲಾಲ್ ಬಹುಗುಣ
3.
MULTIPLE CHOICE QUESTION
30 sec • 1 pt
ಇತ್ತೀಚೆಗೆ ಸರಕಾರವು ಪಾಲಿಥೀನ್ ಕೈ ಚೀಲಗಳ ಬಳಕೆಯನ್ನು ನಿಷೇಧಿಸಿದೆ
. ಇದಕ್ಕೆ ಕಾರಣ...
ಪಾಲಿಥೀನ್ ಜೈವಿಕ ಶಿಥಿಲೀಯವಲ್ಲ.
ಪಾಲಿಥೀನ್ ಜೈವಿಕ ಶಿಥಿಲೀಯ
ಪಾಲಿಥೀನ್ ಹೆಚ್ಚು ದುಬಾರಿ
ಪಾಲಿಥೀನ್ ಹೆಚ್ಚು ಹಗುರ ಆಗಿರುತ್ತದೆ
4.
MULTIPLE CHOICE QUESTION
30 sec • 1 pt
ನೀರಿನ ಮಾಲಿನ್ಯತೆಯ ಪ್ರಮಾಣವನ್ನು ಅಳೆಯುವ ಅತ್ಯಂತ ಸುಲಭ ವಿಧಾನ...
ಸಾರ್ವತ್ರಿಕ ಸೂಚಕವನ್ನು ಬಳಸಿ ನೀರಿನ p H ನ್ನು ತಿಳಿಯುವುದು
BOD-ಜೈವಿಕ ಆಮ್ಲಜನಕಅಗತ್ಯತೆ
COD-ರಾಸಾಯನಿಕ ಆಮ್ಲಜನಕ ಅಗತ್ಯತೆ
NPC-ಸಾರಜನಕ ಮತ್ತು ರಂಜಕ ಸಂಯುಕ್ತಗಳ ಇರುವಿಕೆ
5.
MULTIPLE CHOICE QUESTION
30 sec • 1 pt
ಚಿಪ್ಕೋ ಆಂದೋಲನ (ಅಪ್ಪಿಕೋ ಚಳುವಳಿ) ನಡೆದ ಸ್ಥಳ ಹಿಮಾಲಯದ ಘರ್ ವಾಲ್ ಜಿಲ್ಲೆಯ..... ನಲ್ಲಿ
ರೇನಿ
ಅರಬಾರಿ
ಖೇಜ್ರಾಲಿ
ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್
6.
MULTIPLE CHOICE QUESTION
30 sec • 1 pt
ವಸ್ತುಗಳ ಆಕಾರ ಮತ್ತು ರೂಪಗಳನ್ನು ಬದಲಿಸದೆಯೇ ಅದನ್ನು ಬಳಸಿಕೊಳ್ಳುವ ವಿಧಾನ..
ಮರು ಚಕ್ರೀಕರಣ
ಮರು ಉದ್ದೇಶ
ಮರು ಬಳಕೆ
ಮಿತ ಬಳಕೆ
7.
MULTIPLE CHOICE QUESTION
30 sec • 1 pt
ಭಾರತವು ಇತ್ತೀಚೆಗೆ ವನ್ಯಜೀವಿಗಳ ಸಂರಕ್ಷಣೆಗೆ ಸ್ಥಾಪಿಸಿದ ಪ್ರಶಸ್ತಿ..
ಮೇಧಾ ಪಾಟ್ಕರ್
ಸುಂದರ್ ಲಾಲ್ ಬಹುಗುಣ
ಅಮೃತಾ ದೇವಿ ಬಿಷ್ಣೋಯಿ
ಎ. ಕೆ ಬ್ಯಾನರ್ಜಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?