Search Header Logo

ಬಹುಪದೋಕ್ತಿಗಳು

Authored by Makanadar Habeebpasha

Mathematics

10th Grade

Used 2K+ times

ಬಹುಪದೋಕ್ತಿಗಳು
AI

AI Actions

Add similar questions

Adjust reading levels

Convert to real-world scenario

Translate activity

More...

10 questions

Show all answers

1.

MULTIPLE CHOICE QUESTION

30 sec • 1 pt

Y=ax+b ನಕ್ಷೆಯ ಶೂನ್ಯತೆಯು

X ಅಕ್ಷವನ್ನು ಛೇದಿಸುವ X ಬಿಂದುವಿನ ನಿರ್ದೇಶಾಂಕವಾಗಿರುತ್ತದೆ

Y ಅಕ್ಷವನ್ನು ಛೇದಿಸುವ Y ಬಿಂದುವಿನ ನಿರ್ದೇಶಾಂಕವಾಗಿರುತ್ತದೆ

X ಅಕ್ಷವನ್ನು ಛೇದಿಸುವ Y ಬಿಂದುವಿನ ನಿರ್ದೇಶಾಂಕವಾಗಿರುತ್ತದೆ

Y ಅಕ್ಷವನ್ನು ಛೇದಿಸುವ Y ಬಿಂದುವಿನ ನಿರ್ದೇಶಾಂಕವಾಗಿರುತ್ತದೆ

2.

MULTIPLE CHOICE QUESTION

30 sec • 1 pt

ಒಂದು ವರ್ಗ ಬಹುಪದೋಕ್ತಿಗೆ ಸಂಬಂಧಿಸಿದಂತೆ, ಯಾವ ಹೇಳಿಕೆ ತಪ್ಪಾಗಿದೆ.

ಎರಡು ಪ್ರತ್ಯೇಕ ಶೂನ್ಯತೆಗಳನ್ನು ಹೊಂದಿರಬಹುದು

ಎರಡು ಸಮನಾದ ಶೂನ್ಯತೆಗಳನ್ನು ಹೊಂದಿರಬಹುದು

ಶೂನ್ಯತೆಯನ್ನು ಹೊಂದಿಲ್ಲದೇ ಇರಬಹುದು

ಮೊದಲನೇ ಮತ್ತು ಎರಡನೇ ಹೇಳಿಕೆಗಳು ಮಾತ್ರ ಸರಿಯಾಗಿವೆ

3.

MULTIPLE CHOICE QUESTION

30 sec • 1 pt

α ಮತ್ತು β ಗಳು ವರ್ಗ ಬಹುಪದೋಕ್ತಿ  p(x)=ax2+bx+c, a≠0p\left(x\right)=ax^2+bx+c,\ a\ne0 ಯ ಶೂನ್ಯತೆಗಳಾದರೆ,  (x−α)\left(x-\alpha\right)  ಮತ್ತು  (x−β)\left(x-\beta\right)   ಗಳು P(x) ನ 

ಶೂನ್ಯತೆಗಳು 

ಅಪವರ್ತನಗಳು  

ಮಹತ್ತಮ ಘಾತಗಳು

ಸಹಗುಣಕಗಳು

4.

MULTIPLE CHOICE QUESTION

30 sec • 1 pt

ಬಹುಪದೋಕ್ತೆಗಳಿಗೆ ಅನ್ವಯಿಸುವ ಭಾಗಾಕಾರ ಕ್ರಮವಿಧಿ

g(x)=p(x)×q(x)+r(x)g\left(x\right)=p\left(x\right)\times q\left(x\right)+r\left(x\right)

p(x)=g(x)×q(x)+r(x)p\left(x\right)=g\left(x\right)\times q\left(x\right)+r\left(x\right)

q(x)=p(x)×g(x)+r(x)q\left(x\right)=p\left(x\right)\times g\left(x\right)+r\left(x\right)

r(x)=p(x)×q(x)+g(x)r\left(x\right)=p\left(x\right)\times q\left(x\right)+g\left(x\right)

5.

MULTIPLE CHOICE QUESTION

30 sec • 1 pt

 2+32+\sqrt{3}  ಮತ್ತು  2−32-\sqrt{3}  ಗಳನ್ನು ಶೂನ್ಯತೆಗಳಾಗಿ ಹೊಂದಿರುವ ವರ್ಗ ಬಹುಪದೋಕ್ತಿ

 x2+4x+9x^2+4x+9  

 x2+4x+1x^2+4x+1  

 x2−4x+1x^2-4x+1  

 x2−4x−1x^2-4x-1  

6.

MULTIPLE CHOICE QUESTION

30 sec • 1 pt

0,2 ಮತ್ತು -2 ಗಳನ್ನು ಶೂನ್ಯತೆಗಳಾಗಿ ಹೊಂದಿರುವ ಬಹುಪದೋಕ್ತಿ

x3+4xx^3+4x

x3−4xx^3-4x

x2−4xx^2-4x

4x3−1x4x^3-1x

7.

MULTIPLE CHOICE QUESTION

30 sec • 1 pt

ಒಂದು ಶೂನ್ಯತೆ 8 ಮತ್ತು ಶೂನ್ಯತೆಗಳ ಗುಣಲಬ್ದ 56 ನ್ನು ಹೊಂದಿರುವ ವರ್ಗ ಬಹುಪದೋಕ್ತಿ

x2−8x+56x^2-8x+56

x2+8x+56x^2+8x+56

x2+15x+56x^2+15x+56

x2−15x+56x^2-15x+56

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

By signing up, you agree to our Terms of Service & Privacy Policy

Already have an account?