Search Header Logo

ಅಧ್ಯಾಯ 9 ಸ್ವಾತಂತ್ರ್ಯೋತ್ತರ ಭಾರತ

Authored by ಸಮಾಜ ಹಾವೇರಿ

History

10th Grade

Used 136+ times

ಅಧ್ಯಾಯ 9 ಸ್ವಾತಂತ್ರ್ಯೋತ್ತರ ಭಾರತ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

42 questions

Show all answers

1.

MULTIPLE CHOICE QUESTION

30 sec • 1 pt

Media Image

1) ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾವಾಗ ?

A) 1947 ಆಗಸ್ಟ್ 15

B) 1947 ಆಗಸ್ಟ್ 14

C) 1946 ಅಗಸ್ಟ್ 15

D) 1949 ಆಗಸ್ಟ್ 15

2.

MULTIPLE CHOICE QUESTION

30 sec • 1 pt

2) ಸಂಪತ್ತಿನ ಸೋರಿಕೆ ಸಿದ್ದಾಂತವನ್ನು ಪ್ರತಿಪಾದಿಸಿದವರು ಯಾರು ?

A) ಮಹಾತ್ಮ ಗಾಂಧೀಜಿ

B) ದಾದಾಬಾಯಿ ನವರೋಜಿ

C) ಭಗತ್ ಸಿಂಗ್

D) ಬಾಲಗಂಗಾಧರ ತಿಲಕ್

3.

MULTIPLE CHOICE QUESTION

30 sec • 1 pt

3) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು ?

A) ಬಾಬು ರಾಜೇಂದ್ರ ಪ್ರಸಾದ್

B) ಡಾ .ಬಿ ಆರ್ ಅಂಬೇಡ್ಕರ್

C) ಸುಭಾಷ್ ಚಂದ್ರ ಬೋಸ್

D)ಜವಹರಲಾಲ ನೆಹರು

4.

MULTIPLE CHOICE QUESTION

30 sec • 1 pt

4) ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಯಾರು ?

A) ಜವಾಹರಲಾಲ ನೆಹರು

B) ಸರ್ದಾರ್ ವಲ್ಲಭಾಯಿ ಪಟೇಲ್

C) ಮಹಾತ್ಮ ಗಾಂಧಿ

D) ಸುಭಾಷ್ ಚಂದ್ರ ಬೋಸ್

5.

MULTIPLE CHOICE QUESTION

30 sec • 1 pt

5) ಮೈಸೂರು ಸರ್ಕಾರ ಟಿಬೆಟ್ ನಿಂದ ಬಂದ ನಿರಾಶ್ರಿತರಿಗೆ ಆಶ್ರಯ ನೀಡಿದ್ದು ಎಲ್ಲಿ ?

A) ಬೆಂಗಳೂರು

B) ಹಾರೋಗೊಪ್ಪ

C) ಬೈಲುಕೊಪ್ಪೆ

D) ಬೇಲೂರು

6.

MULTIPLE CHOICE QUESTION

30 sec • 1 pt

6) ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಯಾರು ?

A) ಲಾರ್ಡ್ ಹೇಸ್ಟಿಂಗ್

B) ಲಾರ್ಡ್ ಮೌಂಟ್ ಬ್ಯಾಟನ್

C) ಲಾರ್ಡ್ ವಿಲಿಯಂ ಬೆಂಟಿಂಗ್

D) ಲಾರ್ಡ್ ಕ್ಯಾನಿಂಗ್

7.

MULTIPLE CHOICE QUESTION

30 sec • 1 pt

7) ಭಾರತದ ಸಂವಿಧಾನ ಜಾರಿಗೆ ಬಂದದ್ದು ಯಾವಾಗ ?

A) 1949 ಜನವರಿ 26

B) 1949 ನವೆಂಬರ್ 26

C) 1950 ಜನವರಿ 26

D) 1950 ನವೆಂಬರ್ 26

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?