Search Header Logo
ತ್ರಿಭುಜಗಳು

ತ್ರಿಭುಜಗಳು

Assessment

Presentation

•

Mathematics

•

10th Grade

•

Easy

Created by

jagadish chandra

Used 1+ times

FREE Resource

1 Slide • 10 Questions

1

media
ತ್ರಿಭುಜಗಳು

ರ‌ಸಪ್ರಶ್ನೆ

ಪ್ರಸ್ತುತಿ

​ಸಿ.ಜಗದೀಶ್

2

Multiple Choice

ಒಂದು ಸರಳರೇಖೆಯು ತ್ರಿಭುಜದ ಎರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸಿದರೆ ಆ ರೇಖೆಯು

1

ಮೊದಲನೆ ಬಾಹುವಿಗೆ ಸಮಾಂತರವಾಗಿರುತ್ತದೆ

2

ಎರಡನೆ ಬಾಹುವಿಗೆ ಸಮಾಂತರವಾಗಿರುತ್ತದೆ

3

ಮೂರನೆ ಬಾಹುವಿಗೆ ಸಮಾಂತರವಾಗಿರುತ್ತದೆ

4

ಮೂರನೆ ಬಾಹುವಿಗೆ ಸಮವಾಗಿರುತ್ತದೆ

3

Multiple Choice

Question image

ಕೊಟ್ಟಿರುವ ತ್ರಿಭುಜ ABC ಯಲ್ಲಿ AD ಯ ಬೆಲೆ

1

10cm

2

14cm

3

12cm

4

3cm

4

Multiple Choice

ಈ ಕೆಳಗೆ ಕೊಟ್ಟಿರುವ ಅಳತೆಗಳು ತ್ರಿಭುಜದ ಬಾಹುಗಳ ಅಳತೆಯಾಗಿದ್ದು, ಯಾವ ಅಳತೆಯ ಬಾಹುಗಳು ಲಂಬಕೋನ ತ್ರಿಭುಜವನ್ನುಂಟು ಮಾಡುತ್ತದೆ?

1

5, 13, 14

2

14, 49, 50

3

15, 36, 39

4

4, 6, 8

5

Multiple Choice

Question image

ದತ್ತ ಚಿತ್ರದ ಸಹಾಯದಿಂದ ಸರಿಯಾದ ಸಂಬಂಧವನ್ನು ಗುರುತಿಸಿ

1

PQPM=PRMN\frac{PQ}{PM}=\frac{PR}{MN}  

2

PQPM=QRMN\frac{PQ}{PM}=\frac{QR}{MN}  

3

PQQM=PRPN\frac{PQ}{QM}=\frac{PR}{PN}

4

PQPM=PNRN\frac{PQ}{PM}=\frac{PN}{RN}

6

Multiple Choice

ಎರಡು ಸಮರುಪ ತ್ರಿಭುಜಗಳ ವಿಸ್ತೀರ್ಣಗಳು 196 ಚ.ಸೇಂ.ಮೀ. ಮತ್ತು 121 ಚ.ಸೇಂ.ಮೀ. ಆದರೆ ಅವುಗಳ ಅನುರೂಪ ಬಾಹುಗಳ ಅನುಪಾತ

1

11 : 14

2

14 : 11

3

4 : 11

4

11 : 4

7

Multiple Choice

ಎರಡು ತ್ರಿಭುಜದ ಅನುರೂಪ ಬಾಹುಗಳ ಅನುಪಾತ ಸಮನಾಗಿದ್ದರೆ ಆ ತ್ರಿಭುಜಗಳು

1

ಲಂಬಕೋನ ತ್ರಿಭುಜಗಳು

2

ಲಘುಕೋನ ತ್ರಿಭುಜಗಳು

3

ಸಮಕೋನಿಯ ತ್ರಿಭುಜಗಳು

4

ಅಸಮಬಾಹು ತ್ರಿಭುಜಗಳು

8

Multiple Choice

Question image

ΔABC\Delta ABC  ಯಲ್ಲಿ   DE ∥ BCDE\ \parallel\ BC  D ಮತ್ತು  E ಗಳು ಕ್ರಮವಾಗಿ AB ಮತ್ತು AC ಗಳ ಮಧ್ಯಬಿಂದುಗಳಾಗಿವೆ ಹಾಗಾದರೆ  ΔADE\Delta ADE  ಯ ವಿಸ್ತೀರ್ಣವು

1

14×ΔABC\frac{1}{4}\times\Delta ABC  ಯ ವಿಸ್ತೀರ್ಣ

2

4×ΔABC4\times\Delta ABC  ಯ ವಿಸ್ತೀರ್ಣ

3

12×ΔABC\frac{1}{2}\times\Delta ABC  ಯ ವಿಸ್ತೀರ್ಣ

4

2×ΔABC2\times\Delta ABC  ಯ ವಿಸ್ತೀರ್ಣ

9

Multiple Choice

ಒಬ್ಬ ವ್ಯಕ್ತಿಯು ಪಶ್ಚಿಮ ದಿಕ್ಕಿಗೆ 24ಮೀ. ದೂರ ನಡೆದು ನಂತರ ಉತ್ತರ ದಿಕ್ಕಿಗೆ ತಿರುಗಿ 7ಮೀ. ನಡೆಯುತ್ತಾನೆ. ಈಗ ಅವನು ಹೊರಟ ಸ್ಥಳದಿಂದ ಎಷ್ಟು ದೂರದಲ್ಲಿದಾನೆ?

1

25ಮೀ

2

17ಮೀ

3

31ಮೀ

4

26ಮೀ

10

Multiple Choice

Question image

ದತ್ತ ಚಿತ್ರದಲ್ಲಿ  XY∥BC, BX=7cm, AX = 5cmXY\parallel BC,\ BX=7cm,\ AX\ =\ 5cm ಮತ್ತು  AC = 18cmAC\ =\ 18cm  ಆದರೆ CYCY  ನ ಉದ್ದ ಕಂಡುಹಿಡಿಯಿರಿ

1

7.5cm

2

10.5cm

3

12cm

4

18cm

11

Multiple Choice

ಒಂದು ಸಮಬಾಹು ತ್ರಿಭುಜದಲ್ಲಿ ಅದರ ಒಂದು ಬಾಹು ಮತ್ತು ಎತ್ತರಗಳ ನಡುವಿನ ಅನುಪಾತ 

1

1 : 31\ :\ \sqrt[]{3}  

2

2 : 3 2\ :\ \sqrt[\ ]{3}  

3

3 : 2\sqrt[]{3}\ :\ 2  

4

3 : 1\sqrt[]{3}\ :\ 1  

pattern-tertiary
media
ತ್ರಿಭುಜಗಳು

ರ‌ಸಪ್ರಶ್ನೆ

ಪ್ರಸ್ತುತಿ

​ಸಿ.ಜಗದೀಶ್

Show answer

Auto Play

Slide 1 / 11

SLIDE